ನಮಗೆ ಗೊತ್ತಿಲ್ಲ ಅಂದಮಾತ್ರಕ್ಕೆ ಪ್ರಪಂಚದಲ್ಲಿ ಏನು ಇಲ್ಲ ಅಂದರ್ಥವಲ್ಲ , ಲಕ್ಷಾಂತರ ನಕ್ಷತ್ರಗಳು ಸೇರಿ , ನಕ್ಷತ್ರಪುಂಜವಾಗುತ್ತವೆ , ಲಕ್ಷಾಂತರ ನಕ್ಷತ್ರಪುಂಜಗಳು , ಲಕ್ಷಾಂತರ ಗ್ಯಾಲಕ್ಸಿಗಳು , ಲಕ್ಷಾಂತರ ಗ್ಯಾಲಕ್ಸಿಗಳು ಸೇರಿ ಆಗಿರುವುದು ಈ Universe (ಬ್ರಹ್ಮಾಂಡ) . ಅದರಲ್ಲಿ ಒಂದು ಗ್ಯಾಲಕ್ಸಿ Milky way , ಅದರಲ್ಲಿ 1 solar system (ಸೌರವ್ಯೂಹ) , ಅದರಲ್ಲಿ 8 ಗ್ರಹಗಳು ಅದರಲ್ಲಿ ಒಂದು ಚಿಕ್ಕ ಗ್ರಹ ಭೂಮಿ, ಇದರ ಬಗ್ಗೆ ನಮಗೆ ಗೊತ್ತಿರುವುದು , ನಮ್ಮ ವಿಜ್ಞಾನಕ್ಕೆ ಗೊತ್ತಿರುವುದು 0.1% ಅಷ್ಟೇ, , , , ಅದಕ್ಕಿಂತ ಕಡಿಮೆ . ಇತ್ತೀಚೆಗೆ ಯುವ ಜನತೆಗೆ ತಮಗೆ ತಿಳಿದಿರುವುದು ಮಾತ್ರ ಸತ್ಯ , mobile, google , ಇಷ್ಟೇ. ಮನಸ್ಸು , ಸುಪ್ತ ಮನಸ್ಸು (Subconscious mind), Universe , MANIFEST ಅಂದರೆ ಎಲ್ಲವೂ ಸುಳ್ಳು ಎನ್ನುವ ಮನೋಭಾವ . ಎಷ್ಟೋ doctors ಅದರಲ್ಲೂ ಹೋಮಿಯೋಪತಿ ವೈದ್ಯರು ಕೇಳಿ ಮನಸ್ಸು , ಅದನ್ನು ಅರಿತು ಅವರು ಮಾಡುವ ಚಿಕಿತ್ಸೆ , ಅದರ ಅಚ್ಚರಿ ಗೊತ್ತಾಗುತ್ತದೆ .